Many Congress MLAs were upset about cabinet expansion. Some were threatened to leave the party. Being a big party BJP may take the advantage of the situation and form the government. <br /> <br />ಸಚಿವ ಸಂಪುಟ ವಿಸ್ತರಣೆ ಶುರುವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೊಗೆ ಆಡುತ್ತಿದೆ. ಖಾತೆ ಹಂಚಿಕೆ ವೇಳೆಗಾಗಲೇ ಬೆಂಕಿಯೇ ಹೊತ್ತಿಕೊಂಡಿದೆ. ಕಾಂಗ್ರೆಸ್ ಮನೆಗೆ ಈಗ ಬೆಂಕಿ ಬಿದ್ದಿದೆ. ಆದರೆ ಅತಿ ದೊಡ್ಡ ಪಕ್ಷವಾದರೂ ಸ್ವಲ್ಪದರಲ್ಲೇ ಅಧಿಕಾರ ಕಳೆದುಕೊಂಡ ಬಿಜೆಪಿ ಈ ಸಮಯದಲ್ಲಿ ಏನು ಮಾಡುತ್ತಿದೆ ಎಂಬುದು ಕುತೂಹಲ. <br />